Tag: #RamanujaBirthplace
-
ಪರಮಪೂಜ್ಯ ಶ್ರೀ ಶ್ರೀ ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಸ್ವಾಮೀಜಿ
ಯದುಗಿರಿ ಯತಿರಾಜ ಮಠ, ಮೇಲುಕೋಟೆ ಅವರ ದಿವ್ಯ ಸಾನಿಧ್ಯದಲ್ಲಿ ಉಭಯವೇದಾಂತ ಶ್ರೀವೈಷ್ಣವ ಸಭಾ (ರಿ)ದಾಸನಪುರದಲ್ಲಿ ಶ್ರೀ ಭಗವದ್ ರಾಮಾನುಜಾಚಾರ್ಯರ ತಿರುನಕ್ಷತ್ರ ಮಹೋತ್ಸವದ ಅಂಗವಾಗಿ,ಸಾಮೂಹಿಕ ಉಪನಯನ ಹಾಗೂ ಸಮಾಶ್ರಯಣ ಕಾರ್ಯಕ್ರಮವನ್ನುಶ್ರದ್ಧಾಪೂರ್ವಕವಾಗಿ ಆಯೋಜಿಸಲಾಗಿದೆ. ಕಾರ್ಯಕ್ರಮದ ವಿವರ:📅 ದಿನಾಂಕ: 18-05-2025📍 ಸ್ಥಳ: ಉಭಯವೇದಾಂತ ಶ್ರೀವೈಷ್ಣವ ಸಭಾ, ದಾಸನಪುರ🕘 ಸಮಯ: ಬೆಳಿಗ್ಗೆ 9.00 ಗಂಟೆಗೆ ಈ ಪುಣ್ಯ ಮಹೋತ್ಸವದಲ್ಲಿ ಭಾಗವಹಿಸಿ, ಶ್ರೀಭಾಷ್ಯಕಾರರ ಕೃಪೆಯನ್ನು ಪಡೆಯಲು ಸದ್ಭಕ್ತರನ್ನು ಆತ್ಮೀಯವಾಗಿ ಆಹ್ವಾನಿಸುತ್ತೇವೆ. ಕಾರ್ಯಕ್ರಮದ ವಿಶೇಷತೆ ✅ ಶ್ರೀರಾಮಾನುಜಾಚಾರ್ಯಾ ಬಗ್ಗೆ ಉಪನ್ಯಾಸಗಳು – ಭಗವದ್ ರಾಮಾನುಜಾಚಾರ್ಯರ ಮಹಿಮೆ…
-
ಶ್ರೀಪೆರಂಬುದೂರಿನಲ್ಲಿ ನಮ್ಮ ಜೀಯರ್ ಸ್ವಾಮಿಗಳು
ಇಂದು ದಿನಾಂಕ: 11/02/25, ಮಂಗಳವಾರ ಶ್ರೀ ಶ್ರೀ ಯದುಗಿರಿ ಯತಿರಾಜ ಜೀಯರ್ ಸ್ವಾಮಿಯವರ ಮಂಗಳಾಶಾಸನಗುರುಪುಷ್ಯ ಉತ್ಸವ ಮತ್ತು ಸ್ವಾಮಿ ರಾಮಾನುಜಾಚಾರ್ಯರಿಗೆ ವಜ್ರ ಹಾಗೂ ನವರತ್ನ ಖಚಿತ ಕಂಠಾಭರಣ ಸಮರ್ಪಣೆ ಗುರು ಪುಷ್ಯ ಮಹೋತ್ಸವ ಈ ಪುಣ್ಯ ದಿನದಂದು ಶ್ರೀ ಶ್ರೀ ಯದುಗಿರಿ ಯತಿರಾಜ ರಾಮಾನುಜ ಜೀಯರ್ ಸ್ವಾಮಿಗಳು 200 ಕ್ಕೂ ಹೆಚ್ಚು ಭಕ್ತರನ್ನು ಕರೆದುಕೊಂಡು ಸ್ವಾಮಿ ರಾಮಾನುಜರ ಜನ್ಮಕ್ಷೇತ್ರಕ್ಕೆ ಆಗಮಿಸಿದರು. ಸ್ಥಳೀಯ ಜೀಯರ್ ಸ್ವಾಮಿಗಳು ಹಾಗೂ ದೇವಾಲಯದ ಪದಾಧಿಕಾರಿಗಳು ಶ್ರೀ ಶ್ರೀ ಯದುಗಿರಿ ಯತಿರಾಜ ಜೀಯರ್ ಸ್ವಾಮಿಗಳಿಗೆ…
